Hanigavana

ಪ್ರೀತಿಯಿಂದ ನನ್ನವಳು ಇರಿಸಿಕೊಂಡು ಅಡುಗೆಮನೆಯಲ್ಲೇ ಕಡೆಗೆ |
 ಮಾಡಿಸಿದಳು ನನ್ನಿಂದಲೇ ಅಡುಗೆ ||

ನಾನು ತಿಂದ ತಟ್ಟೆಯಲ್ಲೇ ನನ್ನವಳು ತಿಂದಳು ಮತ್ತೆ |
ಅಚ್ಚರಿ ಬೇಡ ಬೇಸರವಾಗಿ ತೊಳೆಯಲಿಕ್ಕೆ ಮಾತೊಂದು ತಟ್ಟೆ ||

ಬೆಳಗಿನಿಂದ ಎಷ್ಟು ಮಲಗಿದರು ಪದೇ ಪದೇ |
ಏಕೋ ಕಾಣೆ ಬರುಥಲೇ ಇದೆ ನಿದ್ದೆ ನಿದ್ದೆ ||

wire ಇನ ಮೇಲೆ ಕೂಥಿದವು ಹಕ್ಕಿ |
ಹೇಗಿತ್ಹೆಂದರೆ ಸಾಲಿನ ಮೇಲೆ ಇಟಂಟಿತು ಚುಕ್ಕಿ ಚುಕ್ಕಿ ||

ಹೇಗಿತ್ಹೆಂದರೆ ನೀ ಮಡಿದ ಜಾಮೂನು |
ಸವಿದಂತಿತು ನಮ್ಮ ಮೊದಲ honeymoon ||

ಪದ್ಯ ಬರೆಯಲು ವಿಷಯ ಕೇಳಿದರೆ ಹೇಳಿದರು ಅಜ್ಜಿ |
ನಾ ಹೇಳಿದೆ ಅಂಥ ವಿಷಯ ಕೇಳಿದರೆ ನನಗೆ alArgi ||

ಪತಿವ್ರತೆಯಾದ ಹೆಣ್ಣು ಸಿಗುವಳೋ ಇಲ್ಲವೋ ನಾನಾದರೂ ಪತಿವ್ರತಾ |
ಎನ್ನುವ doubt ಇನಲ್ಲೆ ಭೀಷ್ಮ ನಾಗಿಬಿಟ್ಟ ದೇವವ್ರತ ||

ಚಂದದ ಹುಡುಗಿ ಇಷ್ಟಪಟ್ಟಲೆಂದು ಏರಿಸಬೇಡ ಕಾಲ್ಲರು |
ಅವಳು ಇಷ್ಟಪಟ್ಟಿದ್ದು ನಿನ್ನ ಜೇಬಿನಲ್ಲಿರೋ Dollaru ||

ಹೇಗೆ ತಡೆಯಬೇಕು ಎಂದರೆ Medras Eye | 
ತುಂಬ ಸುಲಭ ಮುಟ್ಟಬೇಡಿ ಬಂದಿರೋರ್ ಕೈ ||

ಅವಸರವಾಗಿ ಹುಡುಕಿದೆ Toiletu 
ಅದು ಸಿಕ್ಕರೂ ಇರಲಿಲ್ಲ Bucketu |
ಕಡೆಗೆ ಉಪಯೋಗಿಸಬೇಕಯ್ತು ಜೇಬಿನಲ್ಲಿದ್ದ 
ಸಾರಾಯಿ Packetu ||

ನಾ ಕೇಳಿದೆ ನನ್ನವಳನ್ನ ಎಂದು ಕೊಡುವೆ ನನಗೆ ನೆಮ್ಮದಿ |
ಅದಕ್ಕೆ ಅವಳೆಂದಳು ಅದು ಬಂದಾಗಲೇ ನಿಮ್ಮ ಹೆಸರಿನ ಮುಂದೆ ದೀ ||

ಭೂಕಂಪ, ಸುನಾಮಿ, ಹರಿಕೇನ್ ಅನ್ನಾ ಕಣ್ಣಾರೆ ಕಾಣಲಿಲ್ಲ ಎಂದು ಮರುಗಬೇಡಿ |
ನಿಮ್ಮ ಮದುವೆಯ ದಿನವನ್ನು ಅಷ್ಟು ಬೇಗ ಮರೆಯಬೇಡಿ ||

ನನ್ನವಳು ಕೇಳಿದಳು ಹೇಳಿರಿ ನನ್ನ ಬಗ್ಗೆ ಸುಂದರ ಕವನ 
ನಾನೆಂದೆ, ಏನೆಂಬೆ ನಿನ್ನ ನೋಟ ಕಾಮನ ಹೂಬಾಣ 
ಕವಿ ಕಾಣುವನಲ್ಲವೆ ಮಸಣದಲ್ಲೂ ಹೋ ವನ !!! 

ಆಡಿದಾಗಲೆಲ್ಲ ನನ್ನವಳು ನನ್ನೊಡನೆ ಜಗಳ 
ಪ್ರತಿ ಸಲವೂ ಅವಳಿಗೆ ತಂದು ಕೊಡುವೆ ಹೋಗಳ 
ಹೋಗಳಲ್ಲೇ ಕರಗಿತು ತಿಂಗಳ ಸಂಬಳ !!!

ಜಗಳವಾಡಿ ನನ್ನವಳು ಕೇಳಿಬಿಟ್ಟಳು Sorry |
ಆಚರಿಯಾಗಿ ಮತ್ತೆ ಕೇಳಿಸಿಕೊಂಡೆ ಅವಳಂದದ್ದು ಸಾಯಿ ರೀ ||






No comments:

Post a Comment